Kannada Actor Jaggesh has taken his twitter account to speak about Kannada Actor Shiva Rajkumar. <br /> <br /> ಕನ್ನಡ ಚಿತ್ರರಂಗದಲ್ಲಿ 'ಅಜಾತಶತ್ರು' ಎಂದೇ ಹೆಸರಾಗಿರುವ ನಟ 'ಅಣ್ಣಾವ್ರ ಮಗ' ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.ಶಿವರಾಜ್ ಕುಮಾರ್ ಅಂದ್ರೆ ಜಗ್ಗೇಶ್ ರವರಿಗೂ ಇಷ್ಟ. ಅದಕ್ಕೆ ಸಾಕ್ಷಿ ಇಂದು ಶಿವಣ್ಣನ ಬಗ್ಗೆ ಜಗ್ಗೇಶ್ ಮಾಡಿರುವ ಟ್ವೀಟ್. <br />